\
ನಿರ್ದೇಶಕ ಮಂಡಳಿಯ ೨೦೨೧-೨೨ನೇ ಸಾಲಿನವಾರ್ಷಿಕ ವರದಿ ಮತ್ತು ಅಢಾವೆ ಪತ್ರಿಕೆ

ಶ್ರೀ ಗುರುಸಿದ್ದೇಶ್ವರ ಸಹಕಾರಿ ಬ್ಯಾಂಕ್
ಲಿಮಿಟೆಡ್

ನಾವು ಸುರಕ್ಷಿತ, ವಿಶ್ವಾಸಾರ್ಹ ಮತ್ತು ಗ್ರಾಹಕಕೇಂದ್ರೀಕೃತ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಿ ನಿಮ್ಮ ಆರ್ಥಿಕ ಬೆಳವಣಿಗೆ ಮತ್ತು ದೈನಂದಿನ ಅಗತ್ಯಗಳನ್ನು ಬೆಂಬಲಿಸುತ್ತೇವೆ.

ವೈಯಕ್ತಿಕ ಬ್ಯಾಂಕಿಂಗ್ ವೈಯಕ್ತಿಕ ಬ್ಯಾಂಕಿಂಗ್ ನಿಮ್ಮ ವ್ಯವಹಾರಗಳಿಗೆ ಬೆಂಬಲ ನೀಡುತ್ತದೆ.
ಸಾಲ ಮನೆ ಖರೀದಿಸಲು, ವಾಹನ ಪಡೆಯಲು ಅಥವಾ ಶಿಕ್ಷಣಕ್ಕಾಗಿ ಸುಲಭ ಸಾಲ.
ವ್ಯಾಪಾರ ಬ್ಯಾಂಕಿಂಗ್ ವ್ಯಾಪಾರ ಬ್ಯಾಂಕಿಂಗ್ ನಿಮ್ಮ ವ್ಯವಹಾರ ಬೆಳವಣಿಗೆಗೆ ಸಹಾಯ ಮಾಡುತ್ತದೆ.
12+ Years of Financial Excellence

ನಮ್ಮ ಬ್ಯಾಂಕ್
ನಿರ್ದೇಶಕ ಮಂಡಳಿಯ ೨೦೨೧-೨೨ನೇ ಸಾಲಿನವಾರ್ಷಿಕ ವರದಿ ಮತ್ತು ಅಢಾವೆ ಪತ್ರಿಕೆ.

ಆತ್ಮೀಯ ಸಹಕಾರಿ ಬಂಧುಗಳೇ, ನಮ್ಮನಾಡಿನ ಆರಾಧ್ಯ ದೈವ, ನಮ್ಮ ಬ್ಯಾಂಕಿನ ಕರ್ತೃ ಶಕ್ತಿ, ವರಸಿದ್ಧಿ, ಪ್ರಾತಃಸ್ಮರಣೀಯರಾದ ಶ್ರೀ ಗುರುಸಿದ್ಧೇಶ್ವರನ ಕೃಪಾ ಶೀರ್ವಾದಗಳಿಂದ ಬ್ಯಾಂಕಿನ ಸಂಸ್ಥಾಪಕರಾದ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರುಲಿಂ. ಡಾ|| ಗಂಗಾಧರರಾಜ ಯೋಗೀಂದ್ರ ಮಹಾಸ್ವಾಮಿಗಳನ್ನು ಸ್ಮರಿಸಿ, ಹಾಗೂ ಶ್ರೀ ಮನ್ಮಹಾರಜನಿರಂಜನ ಜಗದ್ಗುರು ಡಾ|| ಗುರುಸಿದ್ಧ ರಾಜ ಯೋಗೀಂದ್ರ ಮಹಾಸ್ವಾಮಿಗಳು ಶ್ರೀ ಜಗದ್ಗುರು ಮೂರು ಸಾವಿರ ಮಠ ಮಹಾಸಂಸ್ಥಾನ ಹುಬ್ಬಳ್ಳಿ ಇವರ ಚರಣ ಕಮಲಗಳಲ್ಲಿ ನಮಿಸುತ್ತಾ ನಮ್ಮ ಬ್ಯಾಂಕಿನ ಮಹಾನ್ಶಿಲ್ಪಿಗಳು,ಮಹಾನ್ಚೇತನಗಳಾದ ಸಂಸ್ಥಾಪಕ, ಅಧ್ಯಕ್ಷರಾದಲಿಂ. ಡಾ|| ಎಲ್.ಎಸ್.ಮಾನ್ವಿ, ಲಿಂ.ಶ್ರೀಅಂದಾನೇಶ ಚವಡಿ, ಶ್ರೀ ವೀರಣ್ಣಬ.ಕಲ್ಲೂರ, ಎಲ್ಲಾ ಉಪಾಧ್ಯಕ್ಷರು,ನಿರ್ದೇಶಕರು ಮತ್ತು ಸಂಸ್ಥಾಪಕ ಸದಸ್ಯರುಗಳನ್ನು ಸ್ಮರಿಸುತ್ತಾ,ನಮ್ಮ ಬ್ಯಾಂಕಿನ ೪೪ನೇ ವಾರ್ಷಿಕ ಮಹಾಸಭೆಗೆ ಆಗಮಿಸಿದ ಸದಸ್ಯರೆಲ್ಲರಿಗೂ ನಿರ್ದೇಶಕ ಮಂಡಳಿಯ ಪರವಾಗಿ ಆದರಣೀಯ ಸ್ವಾಗತ ಬಯಸುತ್ತೇನೆ.

ವೈಯಕ್ತಿಕ ಬ್ಯಾಂಕಿಂಗ್

ವೈಯಕ್ತಿಕ ಬ್ಯಾಂಕಿಂಗ್ ನಿಮ್ಮ ವ್ಯವಹಾರಗಳಿಗೆ ಬೆಂಬಲ ನೀಡುತ್ತದೆ.

ಸಾಲ

ಮನೆ ಖರೀದಿಸಲು, ವಾಹನ ಪಡೆಯಲು ಅಥವಾ ಶಿಕ್ಷಣಕ್ಕಾಗಿ ಸುಲಭ ಸಾಲ.

ವ್ಯಾಪಾರ ಬ್ಯಾಂಕಿಂಗ್

ವ್ಯಾಪಾರ ಬ್ಯಾಂಕಿಂಗ್ ನಿಮ್ಮ ವ್ಯವಹಾರ ಬೆಳವಣಿಗೆಗೆ ಸಹಾಯ ಮಾಡುತ್ತದೆ.

Discover Our Story
0+

Happy Clients

0M+

Assets Managed

0+

Countries Served

0

Industry Awards

Our Services

All Types of Loans

We offer Property Mortgage Loans, Personal Loans, Housing Loans, Vehicle Loans, MSME Loans, Gold Loans, Loans against LIC/NSC, and Warehouse Loans to support personal and business needs.

Loan Services

We carefully assess customer needs and provide suitable credit solutions to support productive activities, ensuring long-term financial growth.

Deposit Services

We accept Savings, Current, Fixed, Recurring, and Pigmy deposits with flexible interest options like monthly, quarterly, or maturity-based payouts.

Transactions

Secure and fast transactions including NEFT, RTGS, IMPS, and QR code-based payments for seamless banking experience.

CTS (Cheque System)

Cheque Truncation System ensures faster cheque clearing and secure processing.

E-Stamping Services

We provide secure and government-approved e-stamping services for legal and financial documents.

Safe Deposit Locker

Secure locker facilities to safely store your valuables with high-level protection.

Insurance Services

We offer various insurance products to protect your life, health, and assets.

ATM Card Service

Convenient ATM card services for easy cash withdrawal and digital transactions.

Customer Service

We are committed to providing quick, transparent, and customer-friendly banking services.

Gallery

No gallery images available.

ಬ್ಯಾಂಕಿನ ನಿರ್ದೇಶಕ ಮಂಡಳಿ ಸದಾಸ್ಯರು

No gallery images available.